Liberal Democrat
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಉದಾರ ಪ್ರಜಾಪ್ರಭುತ್ವವಾದಿ; ಲಿಬರಲ್‍ ಪಕ್ಷ ಹಾಗೂ ಸೋಷಿಯಲ್‍ ಡಿಮೊಕ್ರ್ಯಾಟಿಕ್‍ ಪಾರ್ಟಿಗಳ ಸದಸ್ಯರಿಂದ ರಚಿತವಾದ ಪಕ್ಷದ ಸದಸ್ಯ.